¡Sorpréndeme!

ಲಂಡನ್ ಪ್ರವಾಸದಲ್ಲಿರುವ ನರೇಂದ್ರ ಮೋದಿಯವರ ಭಾಷಣದ ಪ್ರಮುಖಾಂಶಗಳು| Oneindia Kananda

2018-04-19 3 Dailymotion

Prime Minister Narendra Modi said that criticisms are the goldmine for him. Modi replies to a question amidst loud cheers from the audience at Westminster's Central Hall in London where the event is taking place. Here are some highlights of Modi speech.

'ನಿಮ್ಮ ಆರೋಗ್ಯದ ಗುಟ್ಟೇನು?' ಪ್ರಧಾನಿ ನರೇಂದ್ರ ಮೋದಿಯವರನ್ನು ವ್ಯಕ್ತಿಯೊಬ್ಬರು ಹಾಗೆ ಪ್ರಶ್ನಿಸಿದರು. ಈ ಪ್ರಶ್ನೆಗೆ ಪ್ರಧಾನಿ ಮೋದಿ, 'ನಾನು ಪ್ರತಿದಿನ ಎರಡು ಕೆಜಿ ಟೀಕೆಗಳನ್ನು ಸೇವಿಸುತ್ತೇನೆ. ಅದೇ ನನ್ನ ಫಿಟ್ನೆಸ್ ಸೀಕ್ರೇಟ್' ಎಂದು ಮಾರ್ಮಿಕವಾಗಿ ಉತ್ತರಿಸಿದರು.